ಪ್ರಗತಿ ಸ್ಟಡಿ ಸೆಂಟರ್‌ನ ಹಿರಿಯ ವಿದ್ಯಾರ್ಥಿಗಳ ಸಾಧನೆ

0

 

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರಿನ 2016-17ನೇ ಸಾಲಿನ ಹಿರಿಯ
ವಿದ್ಯಾರ್ಥಿನಿ ಅಕ್ಷಿತ್ ಎಂ.ಕೆರವರು ಇನ್ಫೋಸಿಸ್ ಸಂಸ್ಥೆಯಲ್ಲಿ Process Specialist ಆಗಿ ಆಯ್ಕೆಯಾಗಿದ್ದಾರೆ. 2017-18 ನೇ ಸಾಲಿನ ಹಿರಿಯ ವಿದ್ಯಾರ್ಥಿಯಾದ ಅಯ್ಯಪ್ಪ ಎಂ.ಕೆ.ರವರು ಅಸ್ಸಾಂ ರೈಫಲ್ಸ್‌ಗೆ ಆಯ್ಕೆಯಾಗಿದ್ದಾರೆ. ಇವರು ಕೊಡಗು ಜಿಲ್ಲೆಯ ಕೊಡಿಯಂತ್ತೂರು ಗ್ರಾಮ ಕರುಂಬಯ್ಯ ಹಾಗೂ ಸೂಜಿ ದಂಪತಿಯ ಮಕ್ಕಳಾಗಿದ್ದಾರೆ.

LEAVE A REPLY

Please enter your comment!
Please enter your name here