ಉಪ್ಪಿನಂಗಡಿ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಫೆ.2ರಿಂದ ಕಲಿಕಾ ಹಬ್ಬ

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.2 ಮತ್ತು 3ರಂದು ಕಲಿಕಾ ಹಬ್ಬ ನಡೆಯಲಿದೆ.
ಫೆ.2ರಂದು 9.30ರಿಂದ ಕಲಿಕಾ ಹಬ್ಬ ಆರಂಭವಾಗಲಿದೆ. ಇದರಲ್ಲಿ ಕ್ಲಸ್ಟರ್‌ನ 200 ವಿದ್ಯಾರ್ಥಿಗಳು, ಇಲಾಖಾ ಅಧಿಕಾರಿಗಳು, ವಿದ್ಯಾಭಿಮಾನಿಗಳು ಭಾಗವಹಿಸಲಿದ್ದಾರೆ ಎಂದು ಶಾಲಾ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here