ನಿವೃತ್ತ ಪೊಲೀಸ್ ದಿ.ಜಾರಪ್ಪ ಗೌಡರ ಉತ್ತರಕ್ರಿಯೆ, ಶ್ರದ್ದಾಂಜಲಿ ಸಭೆ

0

ಪುತ್ತೂರು: ಇತ್ತೀಚೆಗೆ ನಿಧನರಾದ ಮೊಗ್ರು ಗ್ರಾಮದ ಪರಅರಿ ಮನೆ ನಿವೃತ್ತ ಪೊಲೀಸ್ ಜಾರಪ್ಪ ಗೌಡರ ಉತ್ತರಕ್ರಿಯೆ ಹಾಗೂ ಶ್ರದ್ದಾಂಜಲಿ ಸಭೆಯು ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಫೆ.20ರಂದು ನಡೆಯಿತು.

ದಿ. ಜಾರಪ್ಪ ಗೌಡರ ಅಳಿಯ ವಿಜಯಕುಮಾರ್ ಮಯೂರಿಯವರು ಮೃತರ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿದರು. ಪುಷ್ಪಲತಾ ಜಾರಪ್ಪ ಗೌಡ, ಮಗ, ಸೊಸೆ, ಮಗಳಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here