ಹಾರಾಡಿಯಲ್ಲಿ ನಿರ್ವಹಣೆಯಿಲ್ಲದ ಕಟ್ಟಡವೊಂದರ ಅಂಗಳಕ್ಕೆ ಬೆಂಕಿ !

0

ಪುತ್ತೂರು: ಹಾರಾಡಿಯಲ್ಲಿ ನಿರ್ವಹಣೆಯಿಲ್ಲದ ಕಟ್ಟಡವೊಂದರ ಅಂಗಳದಲ್ಲಿರುವ ತರೆಗೆಲೆಗಳಿಗೆ ಬೆಂಕಿ ಕಾಣಿಸಿಕೊಂಡ ಘಟನೆ ಮಾ.11ರ ಸಂಜೆ ಬೆಳಕಿಗೆ ಬಂದಿದ್ದು, ಬೆಂಕಿಯು ಅಂಗಳ ಪೂರ್ಣ ಪಸರಿಸಿ ಕಟ್ಟಡದ ಪಕ್ಕಕ್ಕೆ ಪಸರಿಸುವ ಮುನ್ನ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ಶಮನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here