ಮಂಗಳೂರು ವಿಶ್ವವಿದ್ಯಾನಿಲಯದ 2021- 22ನೇ ಸಾಲಿನ ಹಿಂದಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಬೆಳ್ಳಾರೆಯ ಪವನ.ಕೆ 8.25 ಸಿಜಿಪಿಎಯೊಂದಿಗೆ ತೃತೀಯ ರ್ಯಾಂಕ್ ಗಳಿಸಿದ್ದಾರೆ.
ಪ್ರಸ್ತುತ ವಿವೇಕಾನಂದ ಪದವಿ (ಸ್ವಾಯುತ್ತ) ಕಾಲೇಜಿನಲ್ಲಿ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಪದ್ಮನಾಭ ನಾಯಕ್ ಮತ್ತು ಶ್ರೀಮತಿರವರ ಪುತ್ರಿ ಹಾಗೂ ಗಣೇಶ್ ಪ್ರಸಾದ್ ನಾಯಕ್ರವರ ಪತ್ನಿ.