ಕುಳ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷೆ ಕುಟುಂಬ ಅಶೋಕ್‌ ಕುಮಾರ್‌ ನೇತ್ರತ್ವದಲ್ಲಿ ಕಾಂಗ್ರೆಸ್‌ ಸೇರ್ಪಡೆ

0

ಪುತ್ತೂರು: ಮಾಜಿ ಕುಳ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರತ್ನಾವತಿ ಅವರ ಅನುಪಸ್ಥಿತಿಯಲ್ಲಿ ಪತಿ ಕೃಷ್ಣಪ್ಪ ಕುಟುಂಬ ಅಶೋಕ್‌ ಕುಮಾರ್‌ ನೇತ್ರತ್ವದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಪಕ್ಷದ ಧ್ವಜ ನೀಡುವ ಮೂಲಕ ಕೃಷ್ಣಪ್ಪ ಕುಟುಂಬವನ್ನು ಪಕ್ಷಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಕುಳ ಗ್ರಾಮ ಪಂಚಾಯತ್‌ ಮಾಜಿ ಬಿಜೆಪಿ ಸದಸ್ಯೆ ಶಾರದ ಅವರು ಕಾಂಗ್ರೆಸ್‌ ಸೇರ್ಪಡೆಗೊಂಡರು.

LEAVE A REPLY

Please enter your comment!
Please enter your name here