ಪುತ್ತೂರು: ಕೇಪು ಗ್ರಾಮದ ಕೊಲ್ಲಪದವು ಕೋಡಂದೂರು ಎಂಬಲ್ಲಿ ಸರ್ವ ಋತು ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೆ ಮತಚಲಾಯಿಸುವುದಿಲ್ಲವೆಂದು ಸಾರ್ವಜನಿಕರು ಅಳವಡಿಸಿದ ಚುನಾವಣಾ ಬಹಿಷ್ಕಾರ ಬ್ಯಾನರ್ ಅನ್ನು ಪಕ್ಷೇತರ
ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಆ ಭಾಗದ ಜನರ ಮನವೊಲಿಸಿ ಚುನಾವಣಾ ಬಹಿಷ್ಕಾರದ ಬ್ಯಾನರ್ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.