ಬ್ಯಾಟ್ ಚಿಹ್ನೆಯೊಂದಿಗೆ ಕಣದಲ್ಲಿ ಪುತ್ತಿಲ

0

ಪುತ್ತೂರು: ಬಿಜೆಪಿಯಲ್ಲಿ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ತಮ್ಮ ಚುನಾವಣಾ ಚಿಹ್ನೆಯಾಗಿ ಬ್ಯಾಟನ್ನು ಆಯ್ದುಕೊಂಡಿದ್ದಾರೆ.

ಚುನಾವಣಾ ಆಯೋಗ ಹಂಚಿಕೆ ಮಾಡುವ ಚಿಹ್ನೆಗಳ ಪೈಕಿ ಬ್ಯಾಟನ್ನು ಆಯ್ದುಕೊಂಡಿರುವ ಪುತ್ತಿಲ ಬ್ಯಾಟ್ ನೊಂದಿಗೆ ಕಣಕ್ಕಿಳಿಯಲಿದ್ದಾರೆ.

LEAVE A REPLY

Please enter your comment!
Please enter your name here