ಆಮ್ ಆದ್ಮಿ ಪಕ್ಷದಿಂದ ಬಿರುಸಿನ ಪ್ರಚಾರ

0

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಡಾ.ವಿಶುಕುಮಾರ್ ಗೌಡ ಪರವಾಗಿ ಶಾಂತಿಗೋಡು, ಆನಡ್ಕ, ಪುರುಷರಕಟ್ಟೆ, ಪಂಜಲ ಭಾಗದಲ್ಲಿ ಮತ ಪ್ರಚಾರ ಮತ್ತು ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಹಿತೈಶಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here