ಅಜಲಾಡಿ ನಿವಾಸಿ ಎ.ಅರ್ ರಜಬ್ ನಿಧನ

0

ಪುತ್ತೂರು: ಕುರಿಯ ಗ್ರಾಮದ ಅಜಲಾಡಿ ನಿವಾಸಿ ಎ.ಅರ್ ರಜಬ್ (ಬಿಡಿ ರಜಬ್ ) (ವ.58) ಅಲ್ಪಕಾಲದ ಅಸೌಖ್ಯದಿಂದ ಎ. 28ರ ಬೆಳಗ್ಗಿನ ಜಾವ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಮಕ್ಕಳು, ಮರಿ ಮಕ್ಕಳನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here