ಪುತ್ತೂರು ಫಿಶ್‌ ಮಾರ್ಕೆಟ್ ನಲ್ಲಿ ಅಶೋಕ್‌ ರೈ ಮತಯಾಚನೆ

0

ಪುತ್ತೂರು: ಪುತ್ತೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಬೆಂಬಲಿಗರೊಂದಿಗೆ ಪುತ್ತೂರಿನ ಮೀನಿನ ಮಾರ್ಕೆಟ್ ಗೆ ತೆರಳಿ ಮತಯಾಚನೆ ನಡೆಸಿದರು. ಮೀನು ವ್ಯಾಪಾರಗಳಲ್ಲಿ ಮಾತುಕತೆ ನಡೆಸಿದ ಅವರು ಕಾಂಗ್ರೆಸ್‌ ಬೆಂಬಲಿಸುವಂತೆ ಮನವಿ ಮಾಡಿದರು.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://puttur.suddinews.com/wp-content/uploads/2023/05/WhatsApp-Video-2023-05-03-at-1.43.04-PM-1.mp4

LEAVE A REPLY

Please enter your comment!
Please enter your name here