ಶುಭ ವಿವಾಹ -ಗೌತಮ್ ಎಂ -ಗೌತಮಿ

0

ಪುತ್ತೂರು: ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಅಂತರ ಚಂದ್ರಶೇಖರ ಗೌಡರ ಪುತ್ರಿ ಗೌತಮಿ (ಅಕ್ಷತಾ) ಮತ್ತು ಕಡಬ ತಾಲೂಕು ಚಾರ್ವಾಕ ಗ್ರಾಮದ ಮೀಯೋಳ್ಪೆ ತಿಮ್ಮಪ್ಪ ಗೌಡರ ಪುತ್ರ ಗೌತಮ್ ಎಂ.ರವರ ವಿವಾಹ ಕಾಣಿಯೂರು ಶ್ರೀಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here