ನೆಹರು ನಗರ- ಸುದಾನ ವಸತಿಯುತ ಶಾಲೆ ಬೂತ್ 70ರಲ್ಲಿ ಮತದಾನ

0

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಸುದಾನ ವಸತಿಯುತ ಶಾಲೆ ನೆಹರು ನಗರ ಬೂತ್ 70ರಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗಿನಿಂದಲೇ ಆಗಮಿಸಿದ ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕಿನ ಮತ ಚಲಾಯಿಸಿದರು.

LEAVE A REPLY

Please enter your comment!
Please enter your name here