ಮುಚ್ಚಿದ ಶಾಲೆ ತೆರೆಯಿತು

0

ಉಪ್ಪಿನಂಗಡಿ: ಮಕ್ಕಳ ಕೊರತೆಯಿಂದ ಮುಚ್ಚಿದ ಶಾಲೆಯನ್ನು ಮತದಾನಕ್ಕಾಗಿ ತೆರೆದ ಘಟನೆ ಶಿರಾಡಿಯಲ್ಲಿ ನಡೆದಿದೆ.

ಸುಳ್ಯ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿರಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮಕ್ಕಳಿಲ್ಲದ ಕೊರತೆಯಿಂದ ಕೆಲವು ವರ್ಷಗಳಿಂದ ಮುಚ್ಚಲಾಗಿತ್ತು. ಆದರೆ ಇದರಲ್ಲಿ ಮತಗಟ್ಟೆ ಸಂ.34ನ್ನು ಇದರಲ್ಲಿ ತೆರೆಯಲಾಗಿದ್ದು, ಆದ್ದರಿಂದ ಮುಚ್ಚಿದ ಶಾಲೆಗೆ ಮತದಾನಕ್ಕೆಂದು ಬಾಗಿಲು ತೆರೆಯುವ ಭಾಗ್ಯ ಒಲಿದು ಬಂದಿದೆ.

LEAVE A REPLY

Please enter your comment!
Please enter your name here