ಕೊಯಿಲ-ಬಡಗನ್ನೂರು ಶಾಲೆಯ 179 ಮತಗಟ್ಟೆ ಕೇಂದ್ರದಲ್ಲಿ 85% ಮತದಾನ

0

ಬಡಗನ್ನೂರುಃ ಕೊಯಿಲ-ಬಡಗನ್ನೂರು ಶಾಲೆಯ 179 ಮತಗಟ್ಟೆ ಕೇಂದ್ರದಲ್ಲಿ 85% ಮತದಾನವಾಗಿದೆ.

ಇಲ್ಲಿಮ ಮತಗಟ್ಟೆಗೆ  92 ವರ್ಷ ರಾಮಣ್ಣ ನಾಯ್ಕ ನೇರ್ಲಪ್ಪಾಡಿ ರವರನ್ನು ತನ್ನ ಮಗ ನಾರಾಯಣ ನಾಯ್ಕ ವಿಲ್ ಚಯರ್ ಕರೆದು ತಂದು ಮತ ಚಲಾಯಿಸಿದರು.

LEAVE A REPLY

Please enter your comment!
Please enter your name here