ಮೂಡಬಿದ್ರಿಯಲ್ಲಿ ಉಮಾನಾಥ್‌ ಕೋಟ್ಯಾನ್‌ ಗೆಲುವಿನ ಮಾರ್ದನಿ

0

ಪುತ್ತೂರು: ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮೂಡಬಿದ್ರಿ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಉಮಾನಾಥ ಕೋಟ್ಯಾನ್ 86925 ಮತಗಳನ್ನು ಪಡೆದು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ ನ ಮಿಥುನ್‌ ರೈ ಅವರನ್ನು22468 ಮತಗಳಿಂದ ಸೋಲಿಸುವ ಮೂಲಕ 2ನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ.

ಕ್ಷೇತ್ರದ ಅಭ್ಯರ್ಥಿಗಳು ಪಡೆದ ಮತಗಳ ವಿವರ ಇಂತಿದೆ.

ಡಾ. ಅಮರ ಶ್ರೀ ಅಮರ್ ನಾಥ್‌‌ ಶೆಟ್ಟಿ- ಜೆಡಿಎಸ್-‌ 1533

ಉಮಾನಾಥ್‌ ಕೋಟ್ಯಾನ್‌ – ಬಿಜೆಪಿ – 86925

ಮಿಥುನ್‌ ರೈ- ಕಾಂಗ್ರೆಸ್-‌ 64457

ವಿಜಯನಾಥ ವಿಠಲ್‌ ಶೆಟ್ಟಿ – ಆಪ್‌ – 637

ಅಲ್ಫೋನ್ಸೋ ಪ್ರಾಂಕೋ- ಎಸ್‌ ಡಿ ಪಿ ಐ- 3617

ದಯಾನಂದ್‌ – ಕರ್ನಾಟಕ ರಾಷ್ಟ್ರ ಸಮಿತಿ-160

ಈಶ್ವರ ಎಸ್‌ ಮೂಡುಶೆಡ್ಡೆ- ಪಕ್ಷೇತರ- 236

ದುರ್ಗಾ ಪ್ರಸಾದ್‌ – ಪಕ್ಷೇತರ -319

ನೋಟ- 837

LEAVE A REPLY

Please enter your comment!
Please enter your name here