ಕುರಿಯ ಅಜಲಾಡಿಯಲ್ಲಿ ಕಾಂಗ್ರೆಸ್‌ ಸಂಭ್ರಮಾಚರಣೆ

0

ಕುರಿಯ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆದ ಹಿನ್ನಲೆಯಲ್ಲಿ ಕುರಿಯ ಅಜಲಾಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿದರು.

ಈ ಸಂದರ್ಭದಲ್ಲಿ ಕುರಿಯ ಕಾಂಗ್ರೆಸ್‌ ಉಸ್ತುವಾರಿ ಶಿವರಾಮ ಆಳ್ವ, ಗ್ರಾ.ಪಂ ಸದಸ್ಯ ಪುರುಷೋತ್ತಮ ರೈ, ಉದ್ಯಮಿ ಸುರೇಂದ್ರ ರೈ ಬಲ್ಲಮಜಲು, ಗ್ರಾ.ಪಂ ಸದಸ್ಯ ಯಾಕುಬ್‌ ಕುರಿಯ, ವಲಯ ಅಧ್ಯಕ್ಷ ಸನತ್‌ ಕುಮಾರ್‌ ರೈ,ಮಾಜಿ ಗ್ರಾ.ಪಂ ಸದಸ್ಯ ಜಯಪ್ರಕಾಶ್‌ ರೈ, ಆಸಿಫ್‌ ಎ.ಆರ್‌, ಸವದ್‌ ಕುರಿಯ, ಅರ್ಫಾಝ್‌, ಸೂಫಿ ಕುರಿಯ,ಸಾಧಿಕ್‌, ಇಸ್ಮಾಯಿಲ್‌, ಇಬ್ರಾಹೀಂ ಬಾತೀಷ, ನೌಫಾಲ್‌, ತೌಫಿಕ್‌, ರಶೀದ್‌, ಉಸ್ಮಾನ್‌, ಮುಸ್ತಫ, ಹಸೈನಾರ್‌ ಅಜ್ಜಿಕಟ್ಟೆ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು, ಅಶೋಕ್‌ ರೈ ಅಭಿಮಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here