ಮೇ.25-ಯೂನಿಮನಿ ಫೈನಾನ್ಸಿಯಲ್ ಸರ್ವಿಸಸ್ ಲಿ. ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಮುಖ್ಯರಸ್ತೆಯ ಹೆಗ್ಡೆ ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿದ್ದ ವಿದೇಶಿ ವಿನಿಮಯ, ಪ್ರಯಾಣ ಮತ್ತು ಪ್ರವಾಸ, ಚಿನ್ನದ ಮೇಲೆ ಸಾಲ, ವಿದೇಶಿ ಹಣ ವರ್ಗಾವಣೆ, ಪಾಸ್ ಪೋರ್ಟ್ ಅಪ್ಲಿಕೇಶನ್ ಪ್ರಾಸೆಸಿಂಗ್, ವೀಸಾ ಪ್ರಾಸೆಸಿಂಗ್, ವೀಸಾ ಸ್ಟ್ಯಾಂಪಿಂಗ್, ಸರ್ಟಿಫಿಕೇಟ್ ಅಟೆಸ್ಟೇಶನ್, ಮೆಡಿಕಲ್ ಇನ್ಸೂರೆನ್ಸ್ ವಾಹನ ಇನ್ಸೂರೆನ್ಸ್ ,ಪ್ರವಾಸ ಇನ್ಸೂರೆನ್ಸ್ ವನ್ನೊಳಗೊಂಡ ಯೂನಿಮನಿ ಫೈನಾನ್ಸಿಯಲ್ ಸರ್ವಿಸಸ್ ಲಿ. ಸಂಸ್ಥೆಯು ಇದೀಗ ಮುಖ್ಯರಸ್ತೆಯ ಜಿ.ಎಲ್ ವನ್ ಮಾಲ್ ಬಳಿಯ ಶಿವ ಆರ್ಕೇಡ್ ನಲ್ಲಿ ಮೇ.25ರಂದು ಸ್ಥಳಾಂತರಗೊಳ್ಳುತ್ತಿದೆ. ಗ್ರಾಹಕರು ಸಹಕರಿಸಬೇಕಾಗಿ ಸಂಸ್ಥೆಯ ಡೆಪ್ಯೂಟಿ ಚೀಫ್ ಮ್ಯಾನೇಜರ್ & ಶಾಖಾ ಮುಖ್ಯಸ್ಥರಾದ ಸಂತೋಷ್ ಎಸ್.ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here