ದರ್ಬೆ ಇನ್ನೋವಾ ಮತ್ತು ಕೆ.ಎಸ್.‌ ಆರ್.ಟಿ.ಸಿ ಬಸ್‌ ಡಿಕ್ಕಿ

0

ಪುತ್ತೂರು:ಇನ್ನೋವಾ ಕಾರು ಮತ್ತು ಕೆ.ಎಸ್‌ ಆರ್‌ ಟಿ ಸಿ ಬಸ್‌ ನಡುವೆ ಡಿಕ್ಕಿ ಸಂಭವಿಸಿದ ಘಟನೆ ದರ್ಬೆ ಜಂಕ್ಷನ್‌ ನಲ್ಲಿ ನಡೆದಿದೆ.

ಘಟನೆಯಲ್ಲಿ ಕಾರಿನ ಮುಂಬಾಗಕ್ಕೆ ಹಾನಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here