ಪಾಣಾಜೆ ಸುಬೋಧ ಪ್ರೌಢಶಾಲೆ ವಿದ್ಯಾರ್ಥಿನಿ ಅರ್ಪಿತಾಗೆ ಮರು ಮೌಲ್ಯ ಮಾಪನದಲ್ಲಿ ಹೆಚ್ಚುವರಿ ಅಂಕ

0

ನಿಡ್ಪಳ್ಳಿ; ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಣಾಜೆ ಸುಬೋಧ ಪ್ರೌಢಶಾಲೆಯ ಅರ್ಪಿತಾ ಪಿ 625 ಅಂಕಗಳಲ್ಲಿ 585 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದರು.

ಮರು ಮೌಲ್ಯಮಾಪನದಲ್ಲಿ ಮಾಡಿಸಿದಾಗ ಸಮಾಜ ವಿಜ್ಞಾನದಲ್ಲಿ 8  ಹಾಗೂ ಗಣಿತಶಾಸ್ತ್ರದಲ್ಲಿ 2 ಹೆಚ್ಚುವರಿ ಅಂಕಗಳನ್ನು ಪಡೆದಿರುತ್ತಾಳೆ. ಒಟ್ಟು 10 ಹೆಚ್ಚುವರಿ ಅಂಕಗಳನ್ನು ಪಡೆದು 625 ರಲ್ಲಿ 595 ಅಂಕ ಪಡೆದು ಶೇ. 95.20 ಪಡೆದಿರುತ್ತಾಳೆ ಎಂದು ಶಾಲಾ ಸಂಚಾಲಕ ಮಹಾಬಲೇಶ್ವರ ಭಟ್ ಗಿಳಿಯಾಲು ತಿಳಿಸಿದ್ದಾರೆ. ಅರ್ಪಿತಾ.ಪಿ ಪಡ್ಯಂಬೆಟ್ಟು ಪುಷ್ಪ ರಾಮ ನಾಯ್ಕ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here