ಕೊಣಾಲು ಶಾಲಾ ಮಂತ್ರಿಮಂಡಲ

0


ನೆಲ್ಯಾಡಿ: ಸರಕಾರಿ ಹಿ.ಪ್ರಾ.ಶಾಲೆ ಕೊಣಾಲು ಇಲ್ಲಿನ ೨೦೨೩-೨೪ನೇ ಸಾಲಿನ ಮಂತ್ರಿಮಂಡಲವನ್ನು ರಚಿಸಲಾಯಿತು.


ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಮಹಮ್ಮದ್ ರಾಫಿದ್, ಶಾಲಾ ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಜಯೇಶ್ ಎಸ್. ಅವರು ಮತದಾನದ ಮೂಲಕ ಆಯ್ಕೆಗೊಂಡರು. ಗೃಹ ಮಂತ್ರಿಯಾಗಿ 7ನೇ ತರಗತಿಯ ಜೊಯೆಲ್ ಮೊಂತೆರೋ, ಶ್ರೀಜಿತ್, ಧನುಷ್, ಶಿಕ್ಷಣ ಮತ್ತು ಶಿಸ್ತು ಮಂತ್ರಿಗಳಾಗಿ 7ನೇ ತರಗತಿಯ ಮುಹಮ್ಮದ್ ಆಶಿರ್, ಮಹಮ್ಮದ್ ಶಂಸಿರ್, ಶರಣ್ಯ ಕೆ.ಕೆ., 6ನೇ ತರಗತಿಯ ಲಿನೆಟ್ ಡಿ.ಸೋಜ, ಆರೋಗ್ಯ ಮಂತ್ರಿಯಾಗಿ 7ನೇ ತರಗತಿಯ ಆಯಿಷತ ರಿಫಾ, ಫಾತಿಮತ್ ಐಫಾ, ಸಾಂಸ್ಕೃತಿಕ ಮಂತ್ರಿಯಾಗಿ 7ನೇ ತರಗತಿಯ ಸಪ್ನಾಝ್, 6ನೇ ತರಗತಿಯ ಅರ್ಫಿಯ ಬಾನು, ಕ್ರೀಡಾ ಮಂತ್ರಿಯಾಗಿ 7ನೇ ತರಗತಿಯ ಚಿಂತನ್, ಸುಮಂತ್, 6ನೇ ತರಗತಿಯ ಧನುಶ್ರೀ, ನೀರಾವರಿ ಮಂತ್ರಿಯಾಗಿ 7ನೇ ತರಗತಿಯ ಸಂಪ್ರೀತ, ಮಹಮ್ಮದ್ ಶಾಫಿಕ್, ಅಫ್ರಾನ್, ಉಮರುಲ್ ಫಾರಿಕ್, 6ನೇ ತರಗತಿಯ ಅಫ್ರಿದ್, ವಾರ್ತಾಮಂತ್ರಿಯಾಗಿ 7ನೇ ತರಗತಿಯ ಶ್ರೀಜಿತ್, ಅಪ್ರಾಫಾತಿಮ, ಕೃಷಿ ಮಂತ್ರಿಯಾಗಿ 6ನೇ ತರಗತಿಯ ವೈ.ಎಸ್.ಯತೀಶ್‌ಕುಮಾರ್, ಶುಭಕರ, 5ನೇ ತರಗತಿಯ ಅಖಿಲೇಶ್, 7ನೇ ತರಗತಿಯ ನಿಝಾಮುದ್ದೀನ್ ಆಯ್ಕೆಗೊಂಡರು. ಚುನಾವಣಾಧಿಕಾರಿಗಳಾಗಿ ದೈಹಿಕ ಶಿಕ್ಷಣ ಶಿಕ್ಷಕ ರಾಮಣ್ಣ ಬಿ., ಮುಖ್ಯಗುರು ಗಿರಿಜಾ ಪಿ., ಹಾಗೂ ಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here