ಕಲ್ಲಾರೆ ಎಂ ಸುನಂದಾ ಕಾಮತ್ ನಿಧನ

0

ಪುತ್ತೂರು: ಪುತ್ತೂರು ಪ್ರತಿಷ್ಠಿತ ಕಾಮತ್ ಹೊಟೇಲ್ ನ ಮಾಲಕರಾಗಿದ್ದ ಎಂ ವಿಠಲ್ ಕಾಮತ್ ರವರ ಪತ್ನಿ ಕಲ್ಲಾರೆ ನಿವಾಸಿ ಎಂ ಸುನಂದಾ ಕಾಮತ್ (81ವ) ರವರು ಜೂ.17 ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಉದ್ಯಮಿ ಎಮ್ ಸುರೇಶ್ ಕಾಮತ್, ಹೊಟೇಲ್ ಕಾಮತ್ ನ ಮಾಲಕ ಎಮ್ ದಿನೇಶ್ ಕಾಮತ್, ಪುತ್ರಿ ಎಮ್ ರೂಪಾ ಕಾಮತ್ ಮತ್ತು ಬಂಧುಗಳನ್ನು ಅಗಲಿದ್ದಾರೆ.

ನಾಳೆ(ಜೂ.18ಕ್ಕೆ) ಅಂತ್ಯಕ್ರಿಯೆ:
ಸುನಂದ ಕಾಮತ್ ಅವರ ಅಂತ್ಯ ಸಂಸ್ಕಾರವನ್ನು ಜೂ.18 ರ ಬೆಳಿಗ್ಗೆ ನಡೆಸಲಾಗುವುದು ಎಂದು ಮೃತರ ಸಂಬಂಧಿಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here