ನಾಯಕಿ: ಸಿಂಧೂರ, ಉಪ ನಾಯಕಿ: ಅನ್ವಿತಾ ರೈ
ಪುತ್ತೂರು: ಕೆಯ್ಯೂರು ಗ್ರಾಮದ ಮಾಡಾವು ಬೊಳಿಕ್ಕಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಜೂ ೩ರಂದು ಚುನಾವಣೆ ಮೂಲಕ ರಚಿಸಲಾಯಿತು. ಶಾಲಾ ನಾಯಕಿಯಾಗಿ ೭ನೇ ತರಗತಿಯ ಸಿಂಧೂರ ಎಸ್, ಉಪ ನಾಯಕಿಯಾಗಿ ೭ನೇ ತರಗತಿ ಅನ್ವಿತಾ ರೈ.ವಿ ಆಯ್ಕೆಯಾದರು. ಗೃಹಮಂತ್ರಿಯಾಗಿ ಚಂದನ್ ,ಉಪಗೃಹ ಮಂತ್ರಿ ಮಿಥುನ್ ,ಆರೋಗ್ಯ ಮಂತ್ರಿ ಆಯುಷತ್ ಶಿಬಾ,ಆರೋಗ್ಯ ಮಂತ್ರಿ ಫಾತಿಮತ್ ಮುನ್ಫಫಿಹಾ ಚೈತ್ರಾಪಿ ಹೆಚ್ , ಶಿಕ್ಷಣ ಮಂತ್ರಿಯಾಗಿ ಪ್ರೇರಣಾ ಪಿ ,ಉಪ ಶಿಕ್ಷಣ ಮಂತ್ರಿ ದಶಮಿ ,ಚಿನ್ಮಯಿಸರಸ್ವತಿ ,ಕೃಷಿ ಮತ್ತು ನೀರಾವರಿ ಮಂತ್ರಿ ,ಎ.ಕೆ ಸುಜನ್ ಉಪಕೃಷಿ ಮತ್ತು ನೀರಾವರಿ ಮಂತ್ರಿ ಪ್ರಜನ್ ರೈ ಪ್ರನೀತ್ ಎನ್, ಕ್ರೀಡಾ ಮಂತ್ರಿ ನಿಶಾನ್ ರೈ ,ಉಪ ಕ್ರೀಡಾ ಮಂತ್ರಿ ವಿನ್ಯಾಸ್ ,ಸಾಂಸ್ಕೃತಿಕ ಮಂತ್ರಿ ಅನ್ವಿತಾ ರೈ ವಿ ,ಉಪಸಾಂಸ್ಕೃತಿಕ ಮಂತ್ರಿ ಸ್ವಸ್ತಿಕಾ ಡಿ, ಹಿಮ ಶ್ರೀ ರೈ ಬಿ ಕೆ ,ಆಹಾರ ಮಂತ್ರಿ ಫಾತಿಮತ್ ಮಿರ್ಶಾನ , ಉಪ ಆಹಾರಮಂತ್ರಿ ದೀಪಶ್ರೀ ಕೆ, ಗ್ರೀಷ್ಮಕುಮಾರಿ ,ಗ್ರಂಥಾಲಯ ಮಂತ್ರಿ ಎಸ್ಜಿ ಕಾವ್ಯಶ್ರೀ ,ಉಪಗ್ರಂಥಾಲಯ ಮಂತ್ರಿ ಫಾತಿಮತ್ ರಿಫಾನ, ಸ್ವಚ್ಛತಾ ಮಂತ್ರಿ ಪಿ ಬಿ ಭವಿತ್ , ಉಪ ಸ್ವಚ್ಛತಾ ಮಂತ್ರಿಫಾತಿಮತ್ ಶಮ್ಲಾ ,ವರ್ಷ ಬಿ, ವಿರೋಧ ಪಕ್ಷದ ನಾಯಕ ಅಂಕಿತ್ ಎಚ್ ಕೆ ,ಸಭಾಪತಿ ತೇಜಸ್ ಆಯ್ಕೆಯಾದರು. ಮುಖ್ಯಗುರು ಶಶಿಕಲಾ ಎಂರವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕಿಯರಾದ ನೇತ್ರಾವತಿ ಎ, ಸೋಮಾವತಿ ಎ ದಿವ್ಯಾ ರೈ ಪಿ , ಮತ್ತು ಗೌರವ ಶಿಕ್ಷಕರಾದ ಪದ್ಮಯ ಪಿ ಸಹಕರಿಸಿದ್ದರು.