ಮಂಗಳೂರು: ಹಿದಾಯ ಫೌಂಡೇಷನ್ ಮಂಗಳೂರು ಇದರ ಅಧ್ಯಕ್ಷರಾಗಿ ಮಹಮ್ಮದ್ ಹನೀಫ್ ಹಾಜಿ, ಪ್ರಧಾನ ಕಾರ‍್ಯದರ್ಶಿಯಾಗಿ ಆಬಿದ್ ಅಸ್ಕರ್ ಪುನರಾಯ್ಕೆಯಾಗಿದ್ದಾರೆ.
ಹಿದಾಯ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷ ಮನ್ಸೂರ್ ಆಝಾದ್ ಅಧ್ಯಕ್ಷತೆಯಲ್ಲಿ, ಚುನಾವಣಾಧಿಕಾರಿ ಮಸ್ಕತ್ ಘಟಕದ ಮಾಜಿ ಅಧ್ಯಕ್ಷ ಅಬ್ಬಾಸ್ ಉಚ್ಚಿಲರ ನೇತೃತ್ವದಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಗಿ ಉಳಿದಂತೆ ಪದಾಧಿಕಾರಿಗಳನ್ನು ಈ ಕೆಳಗಿನಂತೆ ಆಯ್ಕೆ ಮಾಡಲಾಯಿತು.
ಮಕ್ಬೂಲ್ ಅಹಮದ್, ಆಸಿಫ್ ಇಕ್ಬಾಲ್ (ಉಪಾಧ್ಯಕ್ಷರು), ಅಬ್ದುಲ್ ರಜಾಕ್ (ಕಾರ‍್ಯದರ್ಶಿ), ಅಬ್ದುಲ್ ಹಕೀಂ ಕಲಾಯಿ (ಜೊತೆ ಕಾರ‍್ಯದರ್ಶಿ), ಎಫ್.ಎಂ. ಬಶೀರ್ (ಕೋಶಾಧಿಕಾರಿ), ಸಿದ್ದಿಕ್ ನೀರಾಜೆ (ಪತ್ರಿಕಾ ಕಾರ‍್ಯದರ್ಶಿ).
ವಿವಿಧ ಯೋಜನಾ ಉಸ್ತುವಾರಿ:
ಮಾಸಿಕ ಪಡಿತರ: ಎಫ್.ಎಂ. ಬಶೀರ್, ಅಬ್ದುಲ್ ಹಮೀದ್ ಜಿ., ಆಸಿಫ್ ಇಕ್ಬಾಲ್, ಶುಕೂರ್ ಹಾಜಿ ಕಲ್ಲೇಗ, ಹಕೀಂ ಕಲಾಯಿ, ಕೆ.ಎಸ್. ಅಬೂಬಕ್ಕರ್, ಬಶೀರ್ ವಗ್ಗ, ಆಶಿಕ್ ಕುಕ್ಕಾಜೆ, ಹನೀಫ್ ಕಡಬ, ಹಕೀಂ ಸುನ್ನತ್‌ಕೆರೆ, ಇದ್ದಿನ್ ಕುಂಞ ಬೆಂಗರೆ, ರಶೀದ್ ಕಕ್ಕಿಂಜೆ, ಸಿದ್ದಿಕ್ ನೀರಾಜೆ, ಇಸ್ಮಾಯಿಲ್ ನೆಲ್ಯಾಡಿ.
ಆರೋಗ್ಯ: ಝಿಯಾವುದ್ದೀನ್, ಇದ್ದಿನ್ ಕುಂಞ, ಅಬ್ದುಲ್ ರಝಾಕ್ ಯೇನಪೋಯ, ಹಕೀಂ ಕಲಾಯಿ, ಶುಕೂರ್ ಹಾಜಿ, ಆಶಿಕ್ ಕುಕ್ಕಾಜೆ, ಹನೀಫ್ ತೋಡಾರು, ಶೇಕ್ ಇಸಾಕ್ ಕಡಬ.
ಶಿಕ್ಷಣ (ಸಾಮಾನ್ಯ) :
ಅಬ್ದುಲ್ ರಜಾಕ್, ಇದ್ದಿನ್ ಕುಂಞ, ತಯೂಬ್, ಸಲಾಂ ಉಚ್ಚಿಲ, ಅಬೂಬಕ್ಕರ್ ಸಿದ್ದಿಕ್. (ಶಿಕ್ಷಣ-ಅರೇಬಿಕ್): ಆಬಿದ್ ಅಸ್ಕರ್, ಅಬ್ದುಲ್ ಅಝೀಝ್ ಬಜ್ಪೆ, ಮಕ್ಬೂಲ್ ಅಹಮದ್, ಅಬ್ದುಲ್ ಸಲಾಂ ಉಚ್ಚಿಲ. (ಶಿಕ್ಷಣ-ವಿಶೇಷ ಶಾಲೆ): ಮಹಮ್ಮದ್ ಹನೀಫ್ ಹಾಜಿ, ಬಿ.ಎಂ. ತುಂಬೆ, ಆಶಿಕ್ ಕುಕ್ಕಾಜೆ, ಅಬ್ದುಲ್ ಹಕೀಂ ಕಲಾಯಿ, ಇಬ್ರಾಹಿಂ ಪರ್ಲಿಯಾ, ಹಕೀಂ ಸುನ್ನತ್‌ಕೆರೆ, ಜುನೈದ್ ಬಂಟ್ವಾಳ.
ಶೇರ್ ಅಂಡ್ ಕೇರ್ ಕಾಲೋನಿ:
ಬಿ.ಎಂ. ತುಂಬೆ, ಹಕೀಂ ಸುನ್ನತ್‌ಕೆರೆ, ಆಶಿಕ್ ಕುಕ್ಕಾಜೆ, ಇಬ್ರಾಹಿಂ ಪರ್ಲಿಯಾ, ಶರೀಫ್ ಮುಕ್ರಂಪಾಡಿ, ಜುನೈದ್ ಬಂಟ್ವಾಳ.
ಸ್ವಾವಲಂಬನೆ:
ಹಕೀಂ ಕಲಾಯಿ, ಇಲ್ಯಾಸ್ ಕಕ್ಕಿಂಜೆ, ಉಮ್ಮರ್ ಕರಾವಳಿ ಪುತ್ತೂರು, ಆಸಿಫ್ ಇಕ್ಬಾಲ್, ಆಶಿಕ್ ಕುಕ್ಕಾಜೆ, ಪಿ. ಮಹಮ್ಮದ್, ಹನೀಫ್ ತೋಡಾರು.