![](https://puttur.suddinews.com/wp-content/uploads/2023/06/WhatsApp-Image-2023-06-28-at-6.44.00-PM-1.jpeg)
ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯವನ್ನು ನೆರವೇರಿಸಿದ್ದ ದಿ. ಮಹಾಬಲ ಐತಾಳ್ ಅವರ ಪತ್ನಿ ಸೀತಮ್ಮ ಎಂ. ಐತಾಳ್ ನಡುಮನೆ(81 ವ) ಅವರು ಜೂ. 28ರಂದು ನಿಧನರಾದರು.
ಮೃತರು ಈರ್ವರು ಪುತ್ರರು, ಈರ್ವರು ಪುತ್ರಿಯರು, ಅಳಿಯಂದಿರು, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.