ಉಪ್ಪಿನಂಗಡಿ: ಇಲ್ಲಿನ ಪೇಟೆಯಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ಸಾಂತ್ಯ ಜನಾರ್ದನ್ ಟೈಲರ್ (55) ಹೃದಯಾಘಾತಕ್ಕೀಡಾಗಿ ಶುಕ್ರವಾರದಂದು ನಿಧನರಾದರು.
ಟೈಲರಿಂಗ್ ವೃತ್ತಿಯ ಜೊತೆಗೆ ಕೃಷಿಕರೂ ಆಗಿದ್ದ ಇವರು ತನ್ನ ಹಾಸ್ಯ ಪ್ರವೃತ್ತಿಯಿಂದ ಜನಾನುರಾಗಿಯಾಗಿದ್ದರು. ಮೃತರು ಪತ್ನಿ ಹಾಗೂ ಒರ್ವ ಹೆಣ್ಣು ಮಗಳನ್ನು ಅಗಲಿದ್ದಾರೆ.