ಅಗಳಿ ಶ್ರೀ ಶ್ರೀ ವರಮಹಾಲಕ್ಷ್ಮೀ ಪೂಜಾ ಆಮಂತ್ರಣ ಬಿಡುಗಡೆ

0

ಕಾಣಿಯೂರು: ಕಾಯಿಮಣ ಅಗಳಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ವತಿಯಿಂದ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿರುವ 6ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣವನ್ನು ಅಗಳಿ ಶ್ರೀ ಸದಾಶಿವ ದೇಗುಲದಲ್ಲಿ ಜು.29ರಂದು ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಈಶ್ವರಚಂದ್ರ ಭಟ್ , ಅನುವಂಶೀಯ ಮೊಕ್ತೇಸರ ಶಿವರಾಮ ಗೌಡ ಅಗಳಿ, ಸಮಿತಿಯ ಅಧ್ಯಕ್ಷೆ ಚಂಪಾ ಕುಶಾಲಪ್ಪ ಅಬೀರ, ಕಾರ್ಯದರ್ಶಿ ಕಾವ್ಯ ಅಗಳಿ, ಪದಾಧಿಕಾರಿಗಳಾದ ಪಾರ್ವತಿ, ಕಿರಣ, ಸುಜಾತಾ, ರೇವತಿ, ಕುಸುಮ, ಸಾವಿತ್ರಿ, ಶ್ರಾವ್ಯ,ಯಶೋದ, ಬಾಲಕೃಷ್ಣ ಅಗಳಿ, ಲಕ್ಷ್ಮಣ ಸಾಂತಪ್ಪ ಜಾಲ್ಸೂರು ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here