ಕೆಮ್ಮಾರ ಶಾಲೆಗೆ ಧ್ವನಿವರ್ಧಕ ಸೆಟ್ ಕೊಡುಗೆ

0

ಉಪ್ಪಿನಂಗಡಿ: ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಉದ್ಯಮಿ, ಸಮಾಜ ಸೇವಕ, ಕೆಮ್ಮಾರ ಮೊಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷರೂ ಆಗಿರುವ ಬಡ್ಡಮೆ ರಶೀದ್ ಹಾಜಿಯವರು ಧ್ವನಿವರ್ಧಕ ಸೆಟ್‌ಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಮ್.ರವರು ಕೊಡುಗೆ ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here