ವಾಸುದೇವ ಗೌಡ ನಿಧನ

0

ಕಡಬ: ಕೊಣಾಜೆ ಗ್ರಾಮದ ಕಡಂಪಲ ಬ್ರಂತೋಡು ನಿವಾಸಿ, ಪ್ರಗತಿಪರ ಕೃಷಿಕ ವಾಸುದೇವ ಗೌಡ ಕಡಂಪಲ(73ವ.)ರವರು ಅಲ್ಪಕಾಲದ ಅಸೌಖ್ಯದಿಂದ ಆ.7ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here