ಪುತ್ತೂರು: ಆಗಸ್ಟ್ 16 ರಂದು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿಯಲ್ಲಿ ನಾನಾ ರೀತಿಯ ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ.
ಆಸಕ್ತರು ಬಯೋಡೇಟಾ , ಆಧಾರ್, ಪಾಸ್ಪೋರ್ಟ್ ಸೈಜ್ ಫೋಟೋ ದೊಂದಿಗೆ ಬೆಳಗ್ಗೆ 10:00 ರಿಂದ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದ್ದು ,
ವಿದ್ಯಾಮಾತಾ ಅಕಾಡೆಮಿಯ ಉಚಿತ ಸೇವೆಯಾಗಿದೆ.
ಹುದ್ದೆಗಳ ವಿವರ ಹೀಗಿದೆ ;
ಕಚೇರಿ ಸಹಾಯಕಿ , ಯಾವುದೇ ಪದವಿ. ಕಂಪ್ಯೂಟರ್ ಶಿಕ್ಷಕಿ , ಬಿ.ಕಾಂ , ಎಂ.ಕಾಂ ಪದವಿ ಜೊತೆ ಉತ್ತಮ ಕಂಪ್ಯೂಟರ್ ಜ್ಞಾನ.
ಪಿ.ಆರ್.ಓ.(Public Relation Officer)ಪುರುಷ , ಮಹಿಳಾ ಅಭ್ಯರ್ಥಿ. ಪದವಿ ಜೊತೆ ಉತ್ತಮ ವಾಕ್ಚಾತುರ್ಯ ವಿರಬೇಕು. ಎಂಎಸ್ಡಬ್ಲ್ಯೂ ಅಥವಾ ಎಂಬಿಎಗೆ ಆದ್ಯತೆ.
ವೆಬ್ ಡೆವಲಪಿಂಗ್ ಟ್ರೈನರ್ ,ವಾರದಲ್ಲಿ 2 ದಿನ ಪಾರ್ಟ್ ಟೈಮ್ ಮಾಡಲು ಇಚ್ಚಿಸುವವರಿಗೆ. ಉತ್ತಮ HTML, CSS, Javascript ಜ್ಞಾನಕ್ಕೆ ಆದ್ಯತೆ.
ಅಕೌಂಟೆಂಟ್ ಹುದ್ದೆಗೆ ಬಿ.ಕಾಂ ,ಎ.ಕಾಂ ಪದವಿ.
ಕಂಪ್ಯೂಟರ್ ಜ್ಞಾನದ ಜೊತೆಗೆ ಜಿ.ಎಸ್.ಟಿ.ಟ್ಯಾಲಿ ಜ್ಞಾನ ಹೊಂದಿರತಕ್ಕದ್ದು.ಬಿಸಿನೆಸ್ ಡೆವಲಪ್ಮೆಂಟ್ ಆಫೀಸರ್ ಹುದ್ದೆಗೆ ಯಾವುದೇ ಪದವಿ ಹೊಂದಿರಬೇಕಾಗಿದ್ದು ಇನ್ನೂ ಹೆಚ್ಚಿನ ವಿವರಗಳಿಗಾಗಿವಿದ್ಯಾಮಾತಾ ಅಕಾಡೆಮಿಯ ಕಛೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.