ಆರ್ಲಪದವು ಅರುಣ್ ಸ್ಟುಡಿಯೋ ಮುಂಭಾಗ ಸ್ವಾತಂತ್ರ್ಯ ದಿನಾಚರಣೆ August 15, 2023 0 FacebookTwitterWhatsApp ಪಾಣಾಜೆ: ಆರ್ಲಪದವು ಅರುಣ್ ಸ್ಟುಡಿಯೋ ಮುಂಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಸ್ಟುಡಿಯೋದ ಮಾಲಕ ಗಣೇಶ ರೈ ಮಿತ್ರಂಪಾಡಿ ಇವರು ಧ್ವಜಾರೋಹಣ ನೆರವೇರಿಸಿದರು. ಸ್ಟುಡಿಯೋ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.