ಆ.20 ರಿಂದ ಶ್ವಾಸಕೋಶ ಹಾಗೂ ಆಲರ್ಜಿ ತಜ್ಞ ಡಾ.ಡೋನ್ ಗ್ರೆಗೊರಿ ಮಸ್ಕರೇನ್ಹಸ್ ಪ್ರತಿ ಭಾನುವಾರ ಚೇತನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಲಭ್ಯ

0

ಪುತ್ತೂರು: ಕಲ್ಲಿಮಾರು ನಿವಾಸಿ, ನಿವೃತ್ತ ವಿಜಯಾ ಬ್ಯಾಂಕ್ ಉದ್ಯೋಗಿ ಜೋನ್ ಮಸ್ಕರೇನ್ಹಸ್ ಹಾಗೂ ಪ್ರಧಾನ ಅಂಚೆ ಕಚೇರಿಯ ನಿವೃತ್ತ ಉದ್ಯೋಗಿ ಜೆಸಿಂತಾ ಮಸ್ಕರೇನ್ಹಸ್ ರವರ ಪುತ್ರ ಪ್ರಸ್ತುತ ಮಂಗಳೂರಿನ ಫಾ.ಮುಲ್ಲರ್ಸ್ ಆಸ್ಪತ್ರೆಯಲ್ಲಿ ಶ್ವಾಸಕೋಶ ಹಾಗೂ ಆಲರ್ಜಿ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಡೋನ್ ಗ್ರೆಗೊರಿ ಮಸ್ಕರೇನ್ಹಸ್ ರವರು ಆ.20 ರಿಂದ ಪ್ರತಿ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಚೇತನಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಲಭ್ಯರಿದ್ದಾರೆ. ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಹೆಚ್ಚಿನ ಮಾಹಿತಿಗೆ 9379442485, 8123276901 ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here