ಪಡುವನ್ನೂರು ಸಂಜೀವ ರೈ ನಿಧನ

0

ಪುತ್ತೂರು: ಪಡುಮಲೆ ಪಡುವನ್ನೂರು ಗ್ರಾಮದ ಮೇಗಿನ ಮನೆ ನಿವಾಸಿ ಸಂಜೀವ ರೈ ( 69.ವ)ಯವರು ಅನಾರೋಗ್ಯದಿಂದ ಆ. 17ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಹಾಗು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here