ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗ

0

ಆಲಂಕಾರು: ಶ್ರೀ ರಾಮಕುಂಜೇಶ್ವರ ದೇವಸ್ಥಾನ ರಾಮಕುಂಜದಲ್ಲಿ ಲೋಕ ಕಲ್ಯಾಣರ್ಥಕವಾಗಿ ಹಾಗು ಸಾನಿಧ್ಯ ವೃದ್ದಿಗಾಗಿ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಹಾರುದ್ರಯಾಗ ಹಾಗು ರುದ್ರಪಾರಯಾಣ ಸಹಿತ ಶ್ರೀ ದೇವರಿಗೆ ಅಭಿಷೇಕ ನಡೆಯಿತು.

ಅಧಿಕ ಶ್ರಾವಣ ಮಾಸದಲ್ಲಿ ಅಧಿಕ ಫಲ ಎಂಬಂತೆ ಜು.17 ರಿಂದ ಆ.20 ರ ತನಕ ವಿಪ್ರರಿಂದ 1331ಬಾರಿ ರುದ್ರಪಾರಯಣ ನಡೆದು ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗ ಹಾಗು ರುದ್ರಪಾರಯಾಣ ಸಹಿತ ಅಭಿಷೇಕ ನಡೆದು ,ಮಹಾಪೂಜೆಯಾಗಿ,ಪ್ರಸಾದ ವಿತರಣೆಯಾಗಿ,ಅನ್ನಸಂತರ್ಪಣೆ ನಡೆಯಿತು. ಈ ಸಂಧರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಹಾಗು ವ್ಯವಸ್ಥಾಪನ ಸಮಿತಿಯ ಸದಸ್ಯರು ಮತ್ತು ಭಕ್ತಾದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here