ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ

0

ಕಾಣಿಯೂರು: ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆಯು ಆ.21ರಂದು ನಡೆಯಿತು. ಬೆಳಿಗ್ಗೆ ನಾಗನಕಟ್ಟೆಯಲ್ಲಿ ನಾಗ ತಂಬಿಲ, ಹಾಲಾಭಿಷೇಕ ನಡೆಯಿತು. ಅರ್ಚಕ ರಮಾನಂದ್ ಭಟ್ ವಿವಿಧ ಪೂಜಾ ವಿಧಿ ವಿದಾನ ನೆರವೇರಿಸಿದರು.

LEAVE A REPLY

Please enter your comment!
Please enter your name here