ವಿಟ್ಲ: ಸಾಯಿಗಣೇಶ್ ಆಟೋ ಗ್ಯಾಸ್ AEGIS LOGISTICS ltd ಶುಭಾರಂಭ

0

ಪುತ್ತೂರು: ಭಾರತಕ್ಕೆ ಅತೀ ಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡುವ ಅತೀ ದೊಡ್ಡ ಕಂಪೆನಿ ಏಜೀಸ್ ಲಾಜಿಸ್ಟಿಕ್ ಲಿಮಿಟೆಡ್. ಕೇಂದ್ರ ಸರಕಾರ ಸ್ವಾಮ್ಯದ ಅತೀ ದೊಡ್ಡ ಪೆಟ್ರೋಲಿಯಂ ಪ್ರಾಡಕ್ಟ್ ಕಂಪೆನಿಗಳಲ್ಲಿ ಅತೀ ಹೆಚ್ಚು ದಾಸ್ತಾನು ಹೊಂದಿರುವ ಸಾಮರ್ಥ್ಯ ಉಳ್ಳ ಏಜೀಸ್ ಲಾಜಿಸ್ಟಿಕ್ ಲಿಮಿಟೆಡ್ ಕಂಪೆನಿ ಇದು ರಷ್ಯಾನ್ ಮೂಲದ ಒಂದು ಅತೀ ದೊಡ್ಡ ಕಂಪೆನಿಯ ಸಾಯಿಗಣೇಶ್ ಆಟೋ ಗ್ಯಾಸ್ AEGIS LOGISTICS ltd.ವಿಟ್ಲ ಮಂಗಳೂರು ಪ್ರಮುಖ ರಸ್ತೆಯ ಬೊಬ್ಬೆಕೇರಿಯಲ್ಲಿ ಇಂದು ಶುಭಾರಂಭಗೊಂಡಿತು.

ಅಳಿಕೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಸ್ ಕೃಷ್ಣ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

AEGIS LOGISTICS ltd ಜನರಲ್ ಮ್ಯಾನೇಜರ್ ಸುಕೇಶ್ ಕುಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಈ ಉದ್ಘಾಟನಾ ಸಮಾರಂಭದಲ್ಲಿ AEGIS LOGISTICS ltd ಗುಪ್ತ, ಪ್ರಾದೇಶಿಕ ವ್ಯವಸ್ಥಾಪಕರು ಬೆಂಗಳೂರಿನ ಅರವಿಂದ್ ಕೆ, ಅಳಿಕೆ ,ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್,ವಿಟ್ಲ ಹೊರಿಝಾನ್ ಪಬ್ಲಿಕ್ ಸ್ಕೂಲ್ ಮೇಗಿನಪೇಟೆ ಸಂಚಾಲಕ ಮೊಹಮ್ಮದ್ ಇಕ್ಬಾಲ್ ಹಾನೆಶ್ಚ್ ,ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಜಗನ್ನಾಥ ಸಾಲ್ಯಾನ್ ,AEGIS LOGISTICS ltd ಸೀನಿಯರ್ ರೀಜಿನಲ್ ಮ್ಯಾನೇಜರ್ ಬಿ.ಆಂಟೋ ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕೋಡಪದವು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯನ್.ಕೆ ಮಹಾಬಲೇಶ್ವರ ಭಟ್,ವಿಟ್ಲ ನಾಯಕ್ಸ್ ಫ್ಯಾಮಿಲಿ ಉದ್ಯಮಿ ಎಂ.ನಿತ್ಯಾನಂದ ನಾಯಕ್ ,ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಹರೀಶ್ ಸಿ ಎಚ್,ವಿಟ್ಲ ಬಿ ಎಂ ಎಸ್ ಅಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಸಂತ್ ಶಿವಾಜಿನಗರ,ವಿಟ್ಲದ ಫೆಡೆರೇಶನ್ ಆಫ್ ಆಟೋ ರಿಕ್ಷಾ ಯೂನಿಯನ್ (C.I.T.U )ಅಧ್ಯಕ್ಷ ರಮೇಶ್ ಶಿವಾಜಿನಗರ ,ಹಿರಿಯ ರಿಕ್ಷಾ ಚಾಲಕ ಆರಂಗಳ ಇಸುಫ್ ಕುಳಾಲು, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಹಿರಿಯ ರಿಕ್ಷಾ ಚಾಲಕ ಆರಂಗಳ ಇಸುಫ್ ಕುಳಾಲು ವಿದ್ಯುತ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ AEGIS LOGISTICS ltd ಜನರಲ್ ಮ್ಯಾನೇಜರ್ ಸುಕೇಶ್ ಕುಟ್ಟಿ, ಹಾಗೂ,AEGIS LOGISTICS ltd. ಬೆಂಗಳೂರು ಇದರ ಪ್ರಾದೇಶಿಕ ವ್ಯವಸ್ಥಾಪಕ ಅರವಿಂದ್ ಕೆ. ಗುಪ್ತ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಾಯಿಗಣೇಶ್ ಆಟೋ ಗ್ಯಾಸ್ AEGIS LOGISTICS ltd ಇದರ ಮಾಲಕರಾದ ಸತೀಶ್ ಕುಮಾರ್ ಆಳ್ವ ಸ್ವಾಗತಿಸಿ, ಚಂದ್ರಶೇಖರ್ ರೈ ಕೊಲ್ಯ ಧನ್ಯವಾದಗೈದರು. ಮೌಶ್ಮಿ ಶೆಟ್ಟಿ ಪ್ರಾರ್ಥಿಸಿ, ಶ್ರೀಮಾ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

ಸಾಯಿಗಣೇಶ್ ಆಟೋ ಗ್ಯಾಸ್ AEGIS LOGISTICS ltd. ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ನೀಡಿದೆ.
ಮೊದಲ ಬಾರಿಗೆ ತಮ್ಮ ಆಟೋಗಳಿಗೆ ಗ್ಯಾಸ್ ತುಂಬಿಸಲು ಬರುವ ಗ್ರಾಹಕರಿಗೆ ಸಮವಸ್ತ್ರ ನೀಡಿ ಗೌರವಿಸಲಾಗುವುದು
ಪ್ರತಿ 20 ಲೀಟರ್ ಗ್ಯಾಸ್ ವಿತರಕ ಗ್ರಾಹಕರಿಗೆ 1ಲೀಟರ್ ಗ್ಯಾಸ್ ಉಚಿತ ವಾಗಿ ನೀಡಲಾಗುವುದು

LEAVE A REPLY

Please enter your comment!
Please enter your name here