ಸೆ.16. ಶ್ರೀ ರಾಮ್ ಅಟೋಮಾಲ್ ವತಿಯಿಂದ ಉಪಯೋಗಿಸಿದ ವಾಹನ ಖರೀದಿ , ಮಾರಾಟ ಮೇಳ

0

ಪುತ್ತೂರು : ಶ್ರೀ ರಾಮ್ ಅಟೋ ಮಾಲ್ ಇಂಡಿಯಾ ಲಿಮಿಟೆಡ್ ವತಿಯಿಂದ ನೆಹರುನಗರ ,ಮಾಸ್ಟರ್ ಪ್ಲಾನರಿ ಬಳಿಯ, ಎಸ್.ಆರ್ ರಸ್ತೆಯ ಶಾರದ ಯಾರ್ಡ್ ,ನಂದಾದೀಪ ಇಲ್ಲಿ ಸೆ.16 ರಂದು ದ್ವಿಚಕ್ರ ಸಹಿತ ಎಲ್ಲಾ ಮಾದರಿಯ ಉಪಯೋಗಿಸಿದ ,ಉತ್ತಮ ಸ್ಥಿತಿಯ ಪ್ರಯಾಣಿಕ ಮತ್ತು ಲಘು ,ಘನ ವಾಣಿಜ್ಯ ವಾಹನಗಳ ಬೃಹತ್ ಪ್ರದರ್ಶನ , ಖರೀದಿ ಹಾಗೂ ಮಾರಾಟ ಮೇಳ ನಡೆಯಲಿದೆ.

ಎಲ್ಲಾ ರೀತಿಯ ವಾಹನಗಳಿಗೂ ಶ್ರೀ ರಾಮ್ ಫೈನಾನ್ಸ್ ವತಿಯಿಂದ ಸಾಲ ಸೌಲಭ್ಯಗಳ ವ್ಯವಸ್ಥೆ ಆಯೋಜನೆ ಮಾಡಲಾಗಿದೆ. ಇಷ್ಟೇಯಲ್ಲದೇ ಉಪಯೋಗಿಸಿದ ವಾಹನಗಳ ಖರೀದಿ ,ಮಾರಾಟ ಮೇಳವೂ ಪ್ರತಿ ಮಂಗಳವಾರ ಮಂಗಳೂರು ಹೊರ ವಲಯದ ಸುರತ್ಕಲ್ ಬಳಿ ನಡೆಯುತ್ತಿದ್ದು , ಹೆಚ್ಚು ವಿವರಗಳಿಗೆ ಮೊ.ಸಂಖ್ಯೆ 9008920180 ಕರೆಮಾಡ ಬಹುದೆಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here