ನೆಲ್ಲಿಕಟ್ಟೆ ಮಿತ್ರಮಂಡಲದ ನೂತನ ಸಮಿತಿ ರಚನೆ

0

ಪುತ್ತೂರು: ನೆಲ್ಲಿಕಟ್ಟೆ ಮಿತ್ರಮಂಡಲದ ನೂತನ ಸಮಿತಿ ರಚನೆ ಅ.1ರಂದು ನೆಲ್ಲಿಕಟ್ಟೆ ಈಶ ಸಭಾಭವನದಲ್ಲಿ ನಡೆಯಿತು. ಗೌರವಾಧ್ಯಕ್ಷರಾಗಿ ಮಾಜಿ ಪುರಸಭಾಧ್ಯಕ್ಷ ಜಗನ್ನಾಥ್ ರೈ ಸೂತ್ರಬೆಟ್ಟು, ನಗರಸಭಾ ಸದಸ್ಯ ಶಕ್ತಿ ಸಿನ್ಹಾ, ಸಂಚಾಲಕರಾಗಿ ಮಾಜಿ ನಗರಸಭಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅಧ್ಯಕ್ಷರಾಗಿ ಹರಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ರೋಹಿತ್ ನೆಲ್ಲಿಕಟ್ಟೆ, ಉಪಾಧ್ಯಕ್ಷರುಗಳಾಗಿ ಸಂದೀಪ್ ನೆಲ್ಲಿಕಟ್ಟೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಅಶ್ರಫ್ ಕಟ್ಲೇರಿ ನೆಲ್ಲಿಕಟ್ಟೆ, ಗೋಪಾಲಕೃಷ್ಣ ಪಾಟಾಳಿ, ಈಶ ವಿದ್ಯಾಲಯ, ನಿತ್ಯಾನಂದ ಶೆಟ್ಟಿ ದೇಲಂತಿಮಾರ್, ಶೈಲೇಶ್ ನಾಯ್ಕ್ ನೆಲ್ಲಿಕಟ್ಟೆ, ಖಜಾಂಜಿಯಾಗಿ ಜಯಪ್ರಕಾಶ್ ರಾವ್ ನೆಲ್ಲಿಕಟ್ಟೆ, ಸಂಘಟನಾ ಕಾರ್ಯದರ್ಶಿಯಾಗಿ ಗಣೇಶ್ ನಾಯ್ಕ್ ನೆಲ್ಲಿಕಟ್ಟೆ, ದೇವಿಪ್ರಸಾದ್ ಶೆಟ್ಟಿ ನೆಲ್ಲಿಕಟ್ಟೆ, ನಿಖಿಲ್ ನಾಯ್ಕ್ ನೆಲ್ಲಿಕಟ್ಟೆ, ಗೌರವ ಸಲಹೆಗಾರರಾಗಿ ಪಿ.ಕೆ ಗಣೇಶ್ ನೆಲ್ಲಿಕಟ್ಟೆ, ಜನಾದನ ರಾವ್ ನೆಲ್ಲಿಕಟ್ಟೆ, ವಸಂತ್ ರಾವ್ ನೆಲ್ಲಿಕಟ್ಟೆ, ರಮೇಶ್ ರೈ ನೆಲ್ಲಿಕಟ್ಟೆ, ಸುಧಾಕರ ಶೆಟ್ಟಿ ಜೀತ್ ಸ್ಟುಡಿಯೋ, ಮೋಹನ್ ರೈ ಸೂತ್ರಬೆಟ್ಟು, ಎನ್. ರವೀಂದ್ರ ನೆಲ್ಲಿಕಟ್ಟೆ, ನಯನಾ ರೈ ನೆಲ್ಲಿಕಟ್ಟೆ, ತಾರಾನಾಥ ರಾವ್ ನೆಲ್ಲಿಕಟ್ಟೆ, ಶಶಿಕಾಂತ್ ರಾವ್ ನೆಲ್ಲಿಕಟ್ಟೆ, ಲೆಕ್ಕ ಪರಿಶೋಧಕರಾಗಿ ಉಲ್ಲಾಸ್ ಪೈ ನೆಲ್ಲಿಕಟ್ಟೆ, ಜೊತೆ ಕಾರ್ಯದರ್ಶಿಗಳಾಗಿ ಪ್ರಸಾದ್ ನೆಲ್ಲಿಕಟ್ಟೆ, ದಾಮೋದರ ಭಂಡಾರ್ಕರ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ವಿಲಿಯಂ, ಪ್ರಕಾಶ್ ಸಿಕ್ವೇರಾ, ಕಾನೂನು ಸಲಹೆಗಾರರಾಗಿ ಹರಿಣಾಕ್ಷಿ ಜೆ ಶೆಟ್ಟಿ ನೆಲ್ಲಿಕಟ್ಟೆ, ಕ್ರೀಡಾ ಕಾರ್ಯದರ್ಶಿಗಳಾಗಿ ಅಶೋಕ್ ರಾವ್, ಪುಷ್ಪರಾಜ್ ನೆಲ್ಲಿಕಟ್ಟೆ, ಧನುಷ್ ಶೆಟ್ಟಿ ನೆಲ್ಲಿಕಟ್ಟೆ, ಚೇತನ್ ನೆಲ್ಲಿಕಟ್ಟೆ, ಮಾಧ್ಯಮ ಕಾರ್ಯದರ್ಶಿಗಳಾಗಿ ಶಶಿಕುಮಾರ್ ನೆಲ್ಲಿಕಟ್ಟೆ, ಶೇಖ್ ಜೈನುದ್ದಿನ್, ಕಾರ್ಯಕಾರಣಿ ಸಮಿತಿ ಸದಸ್ಯರುಗಳಾಗಿ ವೆಲೇರಿಯನ್ ಡಯಾಸ್, ಜಗನ್ನಾಥ ಜೋಗಿ ನೆಲ್ಲಿಕಟ್ಟೆ, ಬೆಳಿಯಪ್ಪ ಪೂಜಾರಿ, ಅರುಣ್ ನಾಯ್ಕ್ ನೆಲ್ಲಿಕಟ್ಟೆ, ರೋಶನ್ ಭಂಡಾರಿ, ಗೌತಮ್ ರಾವ್ ನೆಲ್ಲಿಕಟ್ಟೆ, ರಾಜೇಶ್ ಬಿ.ಎನ್ ನೆಲ್ಲಿಕಟ್ಟೆ, ಬಾಲಕೃಷ್ಣ ನಾಯ್ಕ್ ನೆಲ್ಲಿಕಟ್ಟೆ, ಶ್ವೇತಾ ಬೆಳ್ಳಿಪ್ಪಾಡಿ,ಸುರೇಶ್ ಬ್ಯಾಟರಿ ನೆಲ್ಲಿಕಟ್ಟೆ, ಚಂದ್ರಕಾಂತ್ ಪೈ, ಸುನಿಲ್ ಪಿಂಟೋ, ಪ್ರಕಾಶ್ ನೆಲ್ಲಿಕಟ್ಟೆ, ಪ್ರಶಾಂತ್ ಶೆಟ್ಟಿ ನೆಲ್ಲಿಕಟ್ಟೆ, ಪ್ರಭಾಕರ್ ರಾವ್ ನೆಲ್ಲಿಕಟ್ಟೆ, ರಾಮಚಂದ್ರ ನಾಯ್ಕ್, ಶಿವಪ್ರಸಾದ್, ಪ್ರವೀಣ್ ರಾವ್ ನೆಲ್ಲಿಕಟ್ಟೆ, ಶ್ರೀನಾಥ್ ರಾವ್ ನೆಲ್ಲಿಕಟ್ಟೆ, ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಮಂಜುನಾಥ್ ಶೆಟ್ಟಿ ನೆಲ್ಲಿಕಟ್ಟೆ, ಮೆಲ್ವಿನ್ ಮಸ್ಕರೇನಸ್(ಬಾಬಾ), ಸತೀಶ್ ಭಂಡಾರಿ ನೆಲ್ಲಿಕಟ್ಟೆ ಡಿ, ನವನೀತ ರೈ ಸೂತ್ರಬೆಟ್ಟು, ವಾಲ್ಟರ್ ಮಸ್ಕರೇನ್ಹಸ್ ನೆಲ್ಲಿಕಟ್ಟೆ, ಅನಿಲ್ ಡಿಸೋಜ ನೆಲ್ಲಿಕಟ್ಟೆ, ಹರೀಶ್ ಗೌಡ ಅಭಿಮಾನ್, ನವೀನ್ ರೈ ಅಭಿಮಾನ್, ವಿಜಯ ರಾವ್ ನೆಲ್ಲಿಕಟ್ಟೆ, ಸುಧೀರ್ ನೊಂಡ, ರಿಚರ್ಡ್ ರೆಬೆಲ್ಲೋ, ವಿನ್ಸೆಂಟ್ ತಾವ್ರೋ, ರಾಯ್ಸ್ಟನ್ ಡಯಾಸ್ , ಪರಶುರಾಮ ನೆಲ್ಲಿಕಟ್ಟೆ, ಮುರಳೀಧರ ರಾವ್ ನೆಲ್ಲಿಕಟ್ಟೆ, ಸುರೇಶ್ ಆಚಾರ್ಯ ನೆಲ್ಲಿಕಟ್ಟೆ, ಆಶಿತ್ ಶೆಟ್ಟಿ ನೆಲ್ಲಿಕಟ್ಟೆ, ವಿನೋದ್, ಕಣ್ಣನ್, ಅಮೃತ್, ಅವಿನ್ ಗಲ್ಬವ್, ಜ್ಞಾನೇಶ್, ಪ್ರದೀಪ್ ಸಿಕ್ವೇರಾ ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here