ಶೇಷಪ್ಪ ಬಂಬಿಲರವರಿಗೆ ಸೇವಾರತ್ನ ಪ್ರಶಸ್ತಿ ಪ್ರದಾನ

0

ಪುತ್ತೂರು: ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ದ. ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಶೇಷಪ್ಪ ಬಂಬಿಲರವರ ಸಮಾಜ ಸೇವೆಯನ್ನು ಗುರುತಿಸಿ ಮ್ಯಾಕ್ಸ್‌ ಲೈಫ್ ಸಂಸ್ಥೆಯ ವತಿಯಿಂದ ಮಂಗಳೂರಿನ ಜಿಲ್ಲಾ ಶಾಖೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ “ಸೇವಾ ರತ್ನ ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಾಖೆಯ ಮ್ಯಾನೇಜರ್ ಆನಂದನ್. ಕೆ, ಸೇಲ್ಸ್ ಮೆನೇಜರಗಳಾದ ರಾಘವೇಂದ್ರ ವಿ ರಾವ್, ಮಂಜೇಶ್, ಹಾಗೂ ಮತ್ತಿತರ ಸೇಲ್ಸ್ ಮ್ಯಾನೇಜರ್ ಗಳು, ಅಧಿಕಾರಿಗಳು, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here