ಪೆರ್ಲಂಪಾಡಿ: ವಲಯ ಮಟ್ಟದ ಕ್ರೀಡಾಕೂಟ: ಬಾಲಕಿಯರ ತಂಡಕ್ಕೆ ಸಮಗ್ರ ಪ್ರಶಸ್ತಿ – ತಾಲೂಕು ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಅ.೭ರಂದು ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪೆರ್ಲಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ಫಾತಿಮತ್ ಶ್ರಮ (7 ನೇ) ವೈಯಕ್ತಿಕ ಚಾಂಪಿಯನ್ ಪಡೆದುಕೊಂಡಿದ್ದಾರೆ.
ಬಾಲಕರ ವಿಭಾಗದಲ್ಲಿ ತೀರ್ಥಶ್ (7 ನೇ) 600ಮೀ ತೃತೀಯ 400ಮೀ ದ್ವಿತೀಯ, ಪುನೀತ್ (7ನೇ) 400ಮೀ ತೃತೀಯ ಎತ್ತರ ಜಿಗಿತ ದ್ವಿತೀಯ, ಸಂಜಯ್ (7 ನೇ ಚಕ್ರ ಎಸೆತ ತೃತೀಯ , ಮಹಮ್ಮದ್ ಪಾವಝ್ (6 ನೇ) 2೦೦ಮೀ ತೃತೀಯ : ಜಿತೇಶ್ (6 ನೇ ) ಗುಂಡುಸತ ತೃತೀಯ ಹುಡುಗರ ತಂಡ ರಿಲೇ ತೃತೀಯ. ಬಾಲಕಿಯರ ವಿಭಾಗದಲ್ಲಿ ಫಾತಿಮತ್ ಕ್ರೈಮ್ (7 ಸೇ) 1೦೦ಮೀ, 2೦೦ಮೀ, 4೦೦ಮೀ ಪ್ರಥಮ, ಯುಕ್ತಿ (6 ನೇ) ಗುಂಡೆಸೆತ ದ್ವಿತೀಯ, ದೀವಿತಾ (7 ನೇ) 6೦೦ಮೀ ತೃತೀಯ, ನಯನ (7 ನೇ) 4೦೦ಮೀ ದ್ವಿತೀಯ ಹುಡುಗಿಯರ ‘ರಿಲೇ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಶಾಲಾ ಮುಖ್ಯಗುರು ನೀಲಾವತಿಯವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ರಾಜೀವಿ ಬಿ.ಕೆ ತರಬೇತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here