ಕಾಮಜಾಲು ಹಿ.ಪ್ರಾ. ಶಾಲೆಯಲ್ಲಿ ಶ್ರಮದಾನ

0

ವಿಟ್ಲ: ಮಾಣಿಲ ಗ್ರಾಮದ ಕಾಮಜಾಲು ಹಿ.ಪ್ರಾ ಶಾಲೆಯ ಪರಿಸರವನ್ನು ಶ್ರಮದಾನದ ಮೂಲಕ ಸ್ವಚ್ಚತೆ ಮಾಡಲಾಯಿತು.
ಮಾಣಿಲ ಗ್ರಾಮ ಅಧ್ಯಕ್ಷರಾದ ಶ್ರೀಧರ್ ಬಾಳೆಕಲ್ಲು, ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷೆ ವನಿತಾ ತಾರಿದಳ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸುಂದರ ಕುಲಾಲ್, ಪೋಷಕರುಗಳಾದ ಭಾರತಿ ಎಸ್ ಎನ್, ರಮೇಶ ,ಫಾಝಿಲ್, ಜಯಶ್ರೀ , ಹೇಮಲತಾ, ಸರೋಜಿನಿ, ಜಯಂತಿ, ಶೋಭಾ, ಭಾರತಿ, ನಾರಾಯಣ, ವಿದ್ಯಾಭಿಮನಿಗಳಾದ ನರಸಪ್ಪ ಬಾಳೆಕಲ್ಲು, ಐತಪ್ಪ ಬಾಳೆಕಲ್ಲು, ಮಹೇಶ್ ಕಾಮಜಾಲು, ದೀಪು, ಹನುಮ, ಗಿರೀಶ ಪಕೀರಪ್ಪ ಬಾಳೆಕಲ್ಲು, ಶಾಲಾ ಅಡುಗೆ ಸಿಬ್ಬಂದಿಗಳಾದ ಸುನಂದಾ ಹಾಗೂ ಪುಷ್ಪಲತಾ ಭಾಗವಹಿಸಿದ್ದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಸುಧಾ ಕುಮಾರಿ ಕೆ. ಶ್ರಮದಾನದಲ್ಲಿ ಭಾಗವಹಿಸಿದ ಸರ್ವರಿಗೂ ವಂದಿಸಿದರು. ಶಿಕ್ಷಕರುಗಳಾದ ಸುಶ್ಮಿತಾ ಕೆ ಹಾಗೂ ಮಾಲತಿ ಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here