ರಾಜ್ಯ ಮಟ್ಟದ ದಸರಾ ತ್ರೋಬಾಲ್ ಪಂದ್ಯಾಟ- ಪಟ್ಟೆ ಪ್ರತಿಭಾ ಪ್ರೌಢಶಾಲೆ ಪ್ರಥಮ

0

ಬಡಗನ್ನೂರು: ಮೈಸೂರಿನಲ್ಲಿ ಅ.11ರಿಂದ 14ರವರೆಗೆ ನಡೆದ ರಾಜ್ಯ ಮಟ್ಟದ ದಸರಾ ತ್ರೋಬಾಲ್ ಪಂದ್ಯಾಟದಲ್ಲಿ  ಪಟ್ಟೆ ಪ್ರತಿಭಾ ಪ್ರೌಢಶಾಲೆ ಪ್ರಥಮ ಸ್ಥಾನ ಪಡೆಯುವ ಜೊತೆಗೆ ಸತತ ಏಳನೇ ಭಾರಿ ಪ್ರಥಮ ಸ್ಥಾನ ಪಡೆದು ಸ್ವರ್ಣ ಪದಕ ತನ್ನದಾಗಿಸಿಕೊಂಡಿದೆ. ತಂಡದಲ್ಲಿ ಪೂರ್ಣಿಮಾ, ಭವ್ಯ, ತಷ್ಮಾ ಅನುಶ್ರೀ, ಅನುಷಾ, ಅಮಿಶಾ, , ವೈಷ್ಣವಿ , ಸುನೀತಾ, ಕೃತಿ, ಶ್ರೀಮಿತಾ, ಪ್ರತಿಜ್ಞಾ, ಮತ್ತು ಭಾವನ, ಪಂದ್ಯಾಟದಲ್ಲಿ ಭಾಗವಹಿಸಿದ್ದರು. ತಂಡದ ನಾಯಕಿ ಪೂರ್ಣಿಮಾ ಅಂತರಾಷ್ಟ್ರೀಯ ಕ್ರೀಡಾಪಟು ಸೈಂಟ್ ವಿಕ್ಟರ್ಸ್ ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮೈಸೂರು ವಿಭಾಗ ತಂಡದಲ್ಲಿ ಪಟ್ಟೆ ಪ್ರತಿಭಾ ಪ್ರೌಢಶಾಲಾ ಹಳೆವಿದ್ಯಾರ್ಥಿಗಳು ಹಾಗೂ ಜಿಲ್ಲೆಯ ವಿವಿಧ ಭಾಗದ ಕ್ರೀಡಾಪಟುಗಳು ಭಾಗವಹಿಸಿದರು. ಇವರಿಗೆ ಪಟ್ಟೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಮೋನಪ್ಪ ತಂಡಕ್ಕೆ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here