ಅ.29: ಅಗಲ್ಪಾಡಿ ಟೂರ್ ಟ್ರಾವೆಲ್ಸ್ ವತಿಯಿಂದ ಪ್ರವಾಸ ಆರಂಭ

0

ಪುತ್ತೂರು : ಮುಖ್ಯರಸ್ತೆ ಪುರಸಭಾ ವಾಣಿಜ್ಯ ಸಂಕೀರ್ಣ ಬಳಿಯ ಅಮರ್ ಸಂಕೀರ್ಣ ಇಲ್ಲಿ ಕಾರ್ಯಚರಿಸುತ್ತಿರುವ ಅಗಲ್ಪಾಡಿ ಟೂರ್ ಆ್ಯಂಡ್ ಟ್ರಾವೆಲ್ಸ್ ವತಿಯಿಂದ ರಾಜ್ಯ ಹಾಗೂ ಅಂತರ್ ರಾಜ್ಯ ಪ್ರವಾಸ ಆರಂಭಗೊಂಡಿದೆ.ಅ.29 ರಂದು ಶೃಂಗೇರಿ ,ಹೊರನಾಡು ಹಾಗೂ ಹಳೇಬೀಡು ಸ್ಥಳಗಳಿಗೆ ಪ್ರವಾಸ ಹೊರಡಲಿದ್ದು , ನ.1 ರಂದು ಮದೂರು , ಪರಶಿನಗಡವು ,ತಲಪುರಂ ,ಮಡಾಯಿಕಾವು ,ಕಾನತ್ತೂರು ಹಾಗೂ ಮಲ್ಲ ಸ್ಥಳಗಳಿಗೆ ಪ್ರವಾಸ ಆಯೋಜಿಸಲಾಗಿದೆ.


ನ.4 ರಂದು ಮೈಸೂರು ,ನಂಜನಗೂಡು ,ಶ್ರೀರಂಗಪಟ್ಟಣ , ನ.17 ರಂದು ಕೊಲ್ಲೂರು ,ಸಿಗಂದೂರ್ ,ಜೋಗ ,ಇಡಗುಂಜಿ ಮತ್ತು ಮುರುಡೇಶ್ವರಕ್ಕೆ. ನ.30 ರಂದು ಪರಶಿನಗಡವು ಹಾಗೂ ವಿಸ್ಮಯಲೋಕ ಈ ಮೊದಲಾದ ಸ್ಥಳಗಳಿಗೆ ಟೂರ್ ಆಯೋಜನೆಗೊಂಡಿದ್ದು , ಆಸಕ್ತರು ಕಛೇರಿಯನ್ನು ಸಂಪರ್ಕಿಸಬಹುದು ಇಲ್ಲವೇ ಮೊಬೈಲ್ ಸಂಖ್ಯೆ 9448094428. ಸಂಪರ್ಕಿಸಿ , ನೋಂದಾವಣೆ ಮಾಡಿ ಕೊಳ್ಳುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here