ಶಾಸಕರ ಕಚೇರಿ ಅಂಗಳಕ್ಕೆ ದಸರಾ ಹುಲಿಗಳು-ಭರ್ಜರಿ ಕುಣಿದ ಕಲ್ಲೆಗ ಟೈಗರ್ಸ್

0

ಪುತ್ತೂರು: ಪುತ್ತೂರು ಶಾಸಕರ ಕಚೇರಿ ಅಂಗಣದಲ್ಲಿ ಟೀಂ ಕಲ್ಲೆಗ ಟೈಗರ್ಸ್ ಪಿಲಿ ಏಸ ತಂಡದಿಂದ ಹುಲಿ ನೃತ್ಯ ನಡೆಯಿತು. ಟೀಂ ಕಲ್ಲೆಗ ಟೈಗರ್ಸ್ ಭರ್ಜರಿಯಾಗಿ ಕುಣಿದು ನೆರೆದಿರುವವರನ್ನು ಕುಣಿತದ ಮೂಲಕ ರಂಜಿಸಿದರು. ನವರಾತ್ರಿ ಪ್ರಯುಕ್ತ ತನ್ನ ಕಚೇರಿ ಅಂಗಣದಲ್ಲಿ ಶಾಸಕರು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.

LEAVE A REPLY

Please enter your comment!
Please enter your name here