ವಾರಿಜ ಆಚಾರ್ಯ ನಿಧನ October 29, 2023 0 FacebookTwitterWhatsApp ಪುತ್ತೂರು: ದರ್ಬೆ ಸಮೀಪದ ಮರೀಲು ನಿವಾಸಿ, ದಿ. ಮರೀಲು ಉಪೇಂದ್ರ ಆಚಾರ್ಯರ ಪತ್ನಿ ವಾರಿಜ ಆಚಾರ್ಯ(63ವ.)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.