ಹತ್ಯೆಯಾದ ಅಕ್ಷಯ್ ಕಲ್ಲೇಗ ಪಾರ್ಥಿವ ಶರೀರ ಮನೆಗೆ-ಅಂತಿಮ ದರ್ಶನ

0

ಪುತ್ತೂರು: ನ.6ರಂದು ರಾತ್ರಿ ನೆಹರುನಗರದಲ್ಲಿ ಕೊಲೆಗೀಡಾದ ಕಲ್ಲೇಗ ಟೈಗರ್‍ಸ್ ತಂಡದ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಪಾರ್ಥಿವ ಶರೀರವನ್ನು ಶೇವಿರೆ ಮನೆಗೆ ಬೆಳಿಗ್ಗೆ ಗಂಟೆ 11.50 ಕ್ಕೆ ತರಲಾಯಿತು. ಈ ಸಂದರ್ಭ ಸಾವಿರಾರು ಮಂದಿ ಅಕ್ಷಯ್ ಕಲ್ಲೇಗ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here