ಬಡಗನ್ನೂರು ಗ್ರಾಮಾರಣ್ಯ ಸಮಿತಿ ಅಧ್ಯಕ್ಷೆಯಾಗಿ ಸವಿತಾ ಗೆಜ್ಜೆಗಿರಿ

0

ಬಡಗನ್ನೂರುಃ ಬಡಗನ್ನೂರು ಗ್ರಾಮಾರಣ್ಯ ಸಮಿತಿ ಅಧ್ಯಕ್ಷರಾಗಿ ಸವಿತಾ ಗೆಜ್ಜೆಗಿರಿ ಆಯ್ಕೆಯಾಗಿದ್ದಾರೆ.ಸದಸ್ಯರುಗಳಾಗಿ, ಶುಭ ( ಪ.ಜಾ ಮಹಿಳೆ) ,ಸುಂದರ ನಾಯ್ಕ (ಪ.ಜಾ ಪುರುಷ), ಗೋಪಿ (ಭೂ ರಹಿತ ಮಹಿಳೆ), ಸೇಸಪ್ಪ ನಾಯ್ಕ (ಭೂ ರಹಿತ ಪುರುಷ), ಹರಿಶ್ಚಂದ್ರ ಅಚಾರ್ಯ (ಕುಶಲ ಕರ್ಮಿ ಪುರುಷ), ಕವಿತಾ (ಕುಶಲ ಕರ್ಮಿ ಮಹಿಳೆ), ರಾಮಕೃಷ್ಣ ಭಟ್ ಸಿಯಚ್,ಹಾಗೂ ನಾರಾಯಣ ಪಾಟಾಳಿ ಪಟ್ಟೆ (ಸಾಮಾನ್ಯ ಪುರುಷ), ಪವಿತ್ರ ಮತ್ತು ಗೀತಾ ಸಾಮಾನ್ಯ ಮಹಿಳೆ ಇವರನ್ನು ಅಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here