ನ.9ರಿಂದ ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಬಿಗ್ ಸೇಲ್

0

ಪುತ್ತೂರು: ಇಲ್ಲಿನ ದರ್ಬೆ ಬುಶ್ರಾ ಟವರ್ ಮತ್ತು ಐ.ಕೆ ಮಾಲ್‌ನಲ್ಲಿರುವ ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ ೯ ರಿಂದ ಅಭೂತಪೂರ್ವ ಕೊಡುಗೆಗಳ ಸರಣಿಯನ್ನೇ ತನ್ನ ಗ್ರಾಹಕರಿಗೆ ನೀಡಲಾಗುತ್ತದೆ.

FESTIVEL DHAMAKA OFFER : WIN LG DREAM HOME PACKEGE ಗ್ರಾಹಕರು ಖರೀದಿಸುವ ವಸ್ತುಗಳಿಗೆ ಪ್ರತಿ ದಿನ ಲಕ್ಕಿ ಡ್ರಾ ಲಭ್ಯವಿದ್ದು ಗೆದ್ದವರಿಗೆ 5 ಲಕ್ಷದ ವರೆಗೆ ಹೋಂ ಪ್ಯಾಕೇಜ್ ಸಿಗಲಿದೆ. ಹಾಗೂ GRAND PRICE DV AUID Q3 ಸಿಗಲಿದೆ.
LUCKY COUPON OFFER: ನಮ್ಮ ಶಾಪ್ ನ ವತಿಯಿಂದ ನವೆಂಬರ್ 9 ರಿಂದ ನವೆಂಬರ್ 18ರ ವರೆಗೆ ಬಂಪರ್ ಲಕ್ಕಿ ಡ್ರಾ ಆಫರ್ ಇರಲಿದೆ. ಇದರಲ್ಲಿ ಪ್ರಥಮ ಬಹುಮಾನ SIDE BY SIDE REFRIGERATOR, ದ್ವಿತೀಯ ಬಹುಮಾನ CORNER SOFA SET, ತೃತೀಯ ಬಹುಮಾನ LED TV, ಚತುರ್ಥ ಬಹುಮಾನ Mixer Grinder ಹಾಗೂ 36 ಜನ ಲಕ್ಕಿ ವಿಜೇತರಿಗೆ ವಿಶೇಷ ಕೊಡುಗೆಗಳು ಸಿಗಲಿದೆ.

ಶೇ 20% ವರೆಗೆ ಕ್ಯಾಶ್ ಬ್ಯಾಕ್: ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ (ಆಯ್ದ ಬ್ಯಾಂಕ್) ಹೊಂದಿರುವ ಗ್ರಾಹಕರಿಗೆ ರೂ.೧೦೦೦೦/-ಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗೆ 20% ಕ್ಯಾಶ್’ಬ್ಯಾಕ್ ಕೊಡುಗೆ ಲಭ್ಯವಿದೆ.

ಉಚಿತ-ಖಚಿತ ಉಡುಗೊರೆ:- ಖರೀದಿಸುವ ಪ್ರತಿಯೊಂದು ಉತ್ಪನ್ನಗಳ ಜೊತೆ ಗ್ರಾಹಕರಿಗೆ ಹಲವು ಉಚಿತ ಉಡುಗೊರೆ ಲಭ್ಯ.
ನಗದು ರಹಿತ ಶಾಪಿಂಗ್:- ಸುಲಭ ಮಾಸಿಕ ಕಂತುಗಳಲ್ಲಿ BAJAJ,HDB,HDFC ಮತ್ತು IDFC ಫೈನಾನ್ಸ್ ಮುಖಾಂತರ ಖರೀದಿಸುವ ಗ್ರಾಹಕರಿಗೆ ಬಡ್ಡಿ ರಹಿತ (೦% ಬಡ್ಡಿದರ) ತಮ್ಮ ಆಯ್ಕೆಯ ಉತ್ಪನ್ನಗಳನ್ನು ಖರೀದಿಸಿ ಸುಲಭ ಮಾಸಿಕ ಕಂತುಗಳ ಮೂಲಕ ಮರುಪಾವತಿಸಬಹುದು. ಜೊತೆಗೆ ಬಜಾಜ್ ಫೈನಾನ್ಸ್ ನಲ್ಲಿ ಖರೀದಿಸುವ ಗ್ರಾಹಕರಿಗೆ 1 EMI FREE ಕೂಡ ಲಭ್ಯವಿದೆ.
ವಿಶೇಷ ವಿನಿಮಯ ಕೊಡುಗೆ:- ಗ್ರಾಹಕರ ಯಾವುದೇ ಬ್ರಾಂಡ್’ನ ಹಳೆಯ ಟಿ.ವಿ,ಎಲ್’ಇಡಿ, ಮತ್ತು ಗ್ರಹೋಪಯೋಗಿ ವಸ್ತುಗಳನ್ನು ವಿಶೇಷ ವಿನಿಮಯ ಕೊಡುಗೆ ಮೂಲಕ ತಮ್ಮ ನೆಚ್ಚಿನ ಹೊಸ ಬ್ರಾಂಡ್’ನೊಂದಿಗೆ ವಿನಿಮಯ ಮಾಡಬಹುದಾಗಿದೆ.
1 ವರ್ಷದ ಹೆಚ್ಚಿನ ವಾರಂಟಿ: ಗೋದ್ರೇಜ್ ಕಂಪೆನಿ ಉತ್ಪನ್ನಗಳು. ವಾರಂಟಿಯೊಂದಿಗೆ ಲಭ್ಯವಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬಹುದು.
ನಗರ ವ್ಯಾಪ್ತಿಯೊಳಗೆ ಉಚಿತ ಸಾಗಾಣಿಕೆ ಲಭ್ಯವಿದೆ.
ಈ ಕೊಡುಗೆಗಳು ದರ್ಬೆ ಐ.ಕೆ ಮಾಲ್ ಮತ್ತು ಬುಶ್ರಾ ಟವರ್‌ನಲ್ಲಿರುವ ನ್ಯೂ ಮಂಗಳೂರು ಎಲೆಕ್ಟ್ರಾನಿಕ್ಸ್ ನಲ್ಲಿ ಮಾತ್ರ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9035558077, 9448548252 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here