ಕೌಸ್ತುಭ ಜ್ಯುವೆಲ್ಲರ‍್ಸ್‌ನಲ್ಲಿ ಲಕ್ಷ್ಮೀಪೂಜೆ

0

ಪುತ್ತೂರು:ಕೋರ್ಟ್‌ರಸ್ತೆಯ ಕೌಸ್ತುಭ ಜ್ಯುವೆಲ್ಲರ‍್ಸ್‌ನಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಲಕ್ಷ್ಮೀಪೂಜೆಯು ನ.13ರಂದು ನೆವೇರಿತು.
ಪುರೋಹಿತ ಅಭಿಷೇಕ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಮ್ಹಾಲಕ ನಾಗೇಶ್ ಆಚಾರ್ಯ, ಸ್ನೇಹ, ಸ್ಮರಣ್, ಸಾನಿಧ್ಯ, ಜಗದೀಶ್ ಆಚಾರ್ಯ, ರಾಜೇಶ್, ಶಶಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here