ನ್ಯೂ ಮಾನಕ ಜ್ಯುವೆಲ್ಲರ‍್ಸ್‌ನಲ್ಲಿ ಕರಿಮಣಿ ಮೇಳ

0

ಪುತ್ತೂರು: ಇಲ್ಲಿನ ಮುಖ್ಯರಸ್ತೆಯ ಸಿಪಿಸಿ ಪ್ಲಾಝಾದ ಎದುರಿನ ಎಂ.ಎಸ್ ಕಾಂಪ್ಲೆಕ್ಸ್‌ನಲ್ಲಿರುವ ನೂತನ ಚಿನ್ನಾಭರಣ ಮಳಿಗೆ ನ್ಯೂ ಮಾನಕ ಜ್ಯುವೆಲ್ಲರ‍್ಸ್‌ನಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ವಿಶೇಷವಗಿ ಮಹಿಳೆಯರಿಗೆ ಕರಿಮಣಿ ಮೇಳ ಆಯೋಜಿಸಿದ್ದು ನ.14ರ ತನಕ ನಡೆಯಲಿದೆ.
ದೀಪಾವಳಿಯ ಅಂಗವಾಗಿ ನ.13 ಹಾಗೂ 14 ರಂದು ನಡೆಯಲಿರುವ ಕರಿಮಣಿ ಮೇಳದಲ್ಲಿ ಕರಿಮಣಿ ಖರೀದಿಗೆ ಪ್ರತಿ ಗ್ರಾಂನ ಮೇಲೆ ರೂ.100 ರಿಯಾಯಿತಿ ನೀಡಲಾಗುತ್ತಿದೆ. ಲಾಂಗ್ ಮತ್ತು ಶಾರ್ಟ್ ಹಾಗೂ ಆಕರ್ಷಕ ವಿನ್ಯಾಸದ ಶುದ್ದ 916 ಚಿನ್ನದ ಹ್ಯಾಂಡ್ ಮೇಡ್ ಕರಿಮಣಿಗಳ ವಿಶೇಷ ಸಂಗ್ರಹಗಳಿವೆ.
ಲಕ್ಷ್ಮೀಪೂಜೆ:
ದೀಪಾವಳಿಗೆಯ ಅಂಗವಾಗಿ ನ.13ರಂದು ಬೆಳಿಗ್ಗೆ ಶ್ರೀಲಕ್ಷ್ಮೀಪೂಜೆಯು ನೆರೇವರಿತು. ಮ್ಹಾಲಕರು, ಸಿಬ್ಬಂದಿಗಳು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here